top of page

Crime Riddles 001: ಡ್ರಗ್ಸ್‌ ಚಲುವೆ ಹೇಗೆ ಎಸ್ಕೇಪ್‌ ಆಗುತ್ತಾಳೆ?

  • ನಿಮ್ಮಿಂದ ಈ ಕೇಸ್‌ನ #ತನಿಖೆ (Inquiry) ಮಾಡಲು #ಸಾಧ್ಯವೇ?

  • ಚಲುವೆಯೊಬ್ಬಳನ್ನು #ಡ್ರಗ್ಸ್‌ಕೇಸ್‌ (DrugsCase) ಆಧಾರದಲ್ಲಿ ರಾಜಸ್ಥಾನದ ಬಿರುಬಿಸಿಲಿನ #ಜೈಲಿನಲ್ಲಿ ಕೂಡಿಹಾಕಲಾಗಿದೆ.

  • ಅನೇಕ ಜನರು ಉತ್ತರ ಹುಡುಕುವಲ್ಲಿ ವಿಫಲರಾಗಿದ್ದಾರೆ. ನೀವು ಒಮ್ಮೆ ಪ್ರಯತ್ನಿಸಿ. (Try to Find Answer)


  • ಅಷ್ಟು ಎತ್ತರದ ಕಿಟಕಿಯನ್ನು ಹೇಗೆ ಹತ್ತುತ್ತಾಳೇ..?

  • ಒಂದು ಕ್ಲೂ ಕೊಡುವುದಾದರೆ: #ಸನಕ

#ಉತ್ತರಿಸಲುಪ್ರಯತ್ನಿಸಿ ನಂತರ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ. ತಲೆಗೆ ಕೆಲಸ ಕೊಡೋಣ #ಮೆದುಳು (Brain Sharpening Riddle) ಹೆಚ್ಚು ಹೆಚ್ಚು ಶಾರ್ಪ್‌ ಆಗುತ್ತಾ ಹೋಗುತ್ತದೆ.












Comments


bottom of page