top of page

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಎಮೋಜಿಗಳು: Kannada Emoji Pack 001

  • Writer: Pradeep Nirgunananda
    Pradeep Nirgunananda
  • Feb 8, 2022
  • 1 min read

ಇಲ್ಲಿರುವ ಎಲ್ಲ Girmit ಎಮೋಜಿಗಳನ್ನು ಉಚಿತವಾಗಿ ನಿಮ್ಮ ವ್ಯಾಟ್ಸಪ್‌ ಮಾತುಕತೆಗೆ ಬಳಸಿಕೊಳ್ಳಬಹುದು. (#FreeEmojiKannada)


  • ಚಿತ್ರದ ಮೇಲೆ ಕ್ಲಿಕ್‌ ಮಾಡಿ ಹಿಡಿದಿಟ್ಟುಕೊಂಡರೆ ಕಾಪಿ ಇಮೇಜ್‌ (#CopyImage) Option ಬರುತ್ತದೆ.

  • ಅದನ್ನು ಕ್ಲಿಕ್‌ ಮಾಡಿ ನಂತರ

  • ವ್ಯಾಟ್ಸಪ್‌ ಟೈಪ್‌ ಜಾಗದಲ್ಲಿ ಪೇಸ್ಟ್‌ (Paste) ಮಾಡಿ ಮಾಡಿ.


ನಿಮ್ಮ ಪ್ರೀತಿಪಾತ್ರರೊಂದಿಗೆ #ಮಾತನಾಡುವಾಗ ಈ ವಿಭಿನ್ನ ಎಮೋಜಿಗಳನ್ನು ಆಗಾಗ ಬಳಸಿ ಮಾತುಕತೆಯಲ್ಲಿ #ಹೊಸ ಕ್ರಿಯೇಟಿವಿಟಿ #ಕಾಪಾಡಿಕೊಳ್ಳಬಹುದು.


ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಟಾಪ್‌ #ಸಿನಿತಾರೆಯರು, #ಧಾರವಾಹಿ ತಾರೆಯರು ಮತ್ತು #ಸಾಧಕರ #Expression Emoji ಗಳು ನಿಮ್ಮ ಮುಂದೆ ಬರಲಿವೆ.





Comments


Commenting on this post isn't available anymore. Contact the site owner for more info.
bottom of page