top of page

Top 5 Difficult Kannada Tongue Twisters: ನಾಲಿಗೆ ನುಲಿ (ನುಲಿನಲಿ) 001 to 005

ನಾಲಿಗೆ ನುಲಿಗಳು (#TongueTwisters) ಕೇಳುವುದು ಮತ್ತು ಹೇಳುವುದು ಜೊತೆಗೆ ಸ್ನೇಹಿತರಿಗೆ ಸವಾಲೊಡ್ಡುವುದು (#TaskGamesKannada) ಒಂದು ಮೋಜಿನ ಆಟ (#ThrillingGames). ಕನ್ನಡದ ಉಚ್ಛಾರಣೆಯನ್ನು (#KannadaPronounsation) ತಿದ್ದಲು ಇದು ಸಿಕ್ಕಾಪಟ್ಟೆ ಹೆಲ್ಪ್‌ ಮಾಡುತ್ತೆ. ನಾಲಿಗೆ ನುಲಿಗಳಿಗೆ ಒಂದಷ್ಟು ಶೃಂಗಾರ ಮಾಡಿ (#Graphics) ವಿಭಿನ್ನಿವಾಗಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.


Girmit ನಾಲಿಗೆ ನುಲಿ 001 (#KannadaTongueTwister001)

Girmit ನಾಲಿಗೆ ನುಲಿ 002 (#KannadaTongueTwister002)

Girmit ನಾಲಿಗೆ ನುಲಿ 003 (#KannadaTongueTwister003)

Girmit ನಾಲಿಗೆ ನುಲಿ 004 (#KannadaTongueTwister004)

Girmit ನಾಲಿಗೆ ನುಲಿ 005 (#KannadaTongueTwister005)




Comments


bottom of page