#ಸ್ಪರ್ಧಾತ್ಮಕ #ಪರೀಕ್ಷೆಗಳಿಗೆ ತಯಾರಿ ಮಾಡುವವರು #ಪಿಯುಸಿ #SSLC ವಿದ್ಯಾರ್ಥಿಗಳು, ಸಿಇಟಿ, ನೆಟ್ ಮುಂತಾದ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಈ ವಿಬಿನ್ನಶೈಲಿಯ ನೆನಪಿನ ಕಲೆ (#MemoryTechniques) ಸಿಕ್ಕಾಪಟ್ಟೆ ಸಹಾಯವಾಗುತ್ತದೆ.
Learn how to memorize easily what you studied. Girmit provide you Kannada General Knowledge (#KannadaGk) Info Graphics here. (#KannadaInfoGraphics). Helpful to Competitive Exams and other Students. (#CompetitiveExam) (#KpscExams)
ಓದಿದ್ದನ್ನು #ಕಥೆಯ ರೀತಿಯಲ್ಲಿ ಮಾಡಿ #ನೆನಪಿಟ್ಟುಕೊಂಡಾಗ #ಮೆದುಳು ಬೇಗ ಅದನ್ನು ಕೊಂಡಿಯಂತೆ ತಳುಕುಹಾಕಿಕೊಂಡು #ನೆನಪಿಗೆ ಬರುವಂತೆ ಮಾಡುತ್ತದೆ.
ಕಥೆ ಹೀಗಿದೆ: ಎಲ್ಲ ದಿಕ್ಕುಗಳಲ್ಲಿಯೂ ಓಡಾಡುವಾಗ ಸುಸ್ತಾಗಿ ಹುತ್ತದ ಮೇಲೆ ಕುಳಿತ ಈಶ್ವರ ಪೂರಿ ಮಾಡಲು ಅಗ್ನಿ ಹುಡುಕುತಿದ್ದ. ಅದೇ ಸಮಯದಲ್ಲಿ ದ್ರಾಕ್ಷಿ ತಿನ್ನಲು ನರಿಯೊಂದು ಪಕ್ಷಿಯ ಜೊತೆ ವಾಯು ವಿಹಾರ ಮಾಡುತ್ತಿತ್ತು. ಅದು ಮ್ಯಾಚ್‌ಬಾಕ್ಸ್ ತೆಗೆದು ಕೊಟ್ಟಿತು.
ಹುತ್ತದ (ಉತ್ತರ) ಮೇಲೆ ಕುಳಿತ ಈಶ್ವರ (ಈಶಾನ್ಯ) ಪೂರಿ (ಪೂರ್ವ) ಮಾಡಲು ಅಗ್ನಿ (ಆಗ್ನೇಯ) ಹುಡುಕುತಿದ್ದ. ಅದೇ ಸಮಯದಲ್ಲಿ ದ್ರಾಕ್ಷಿ (ದಕ್ಷಿಣ) ತಿನ್ನಲು ನರಿಯೊಂದು (ನೈರುತ್ಯ) ಪಕ್ಷಿಯ (ಪಶ್ಚಿಮ) ಜೊತೆ ವಾಯು ವಿಹಾರ (ವಾಯೂವ್ಯ) ಮಾಡುತ್ತಿತ್ತು. ಅದು ಮ್ಯಾಚ್‌ಬಾಕ್ಸ್ ತೆಗೆದು ಕೊಟ್ಟಿತು.
#ಪ್ರತಿದಿನ ಒಂದೊಂದು ಹೊಸ ಹೊಸ ಈ ರೀತಿಯ ನೆನಪಿನ ಕಥೆಗಳನ್ನು ನಿಮ್ಮ ಮುಂದೆ ತರುತ್ತೇವೆ.
Comments